ಶೇಷಪ್ಪ ಗೌಡ ಪಡ್ಡಂಬೈಲು ನಿಧನ February 1, 2025 0 FacebookTwitterWhatsApp ಅಜ್ಜಾವರ ಗ್ರಾಮದ ಪಡ್ಡಂಬೈಲು ನಿವಾಸಿ ಶೇಷಪ್ಪ ಗೌಡ ಪಡ್ಡಂಬೈಲು ಇವರು ಜ.31ರಂದು ಸಂಜೆ ನಿಧನರಾದರು.ಪಡ್ಡಂಬೈಲು ಕುಟುಂಬದ ಹಿರಿಯರಾದ ಇವರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ