ಪೆರುವಾಜೆ : ಪೆಲತ್ತಡ್ಕ ಮತ್ತು ಕೊಡಿಯಾಲ ಕಲ್ಪಣೆಗೆ 63 ಕೆ. ವಿ ಟಿ.ಸಿ ಒದಗಿಸಲು ಮನವಿ

0

ಪೆರುವಾಜೆ ಗ್ರಾಮದ ಪೆಲತ್ತಡ್ಕ ಮತ್ತು ಕೊಡಿಯಾಲ ಗ್ರಾಮದ ಕಲ್ಪನೆ ಎಂಬಲ್ಲಿ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ನಿವಾರಣೆಗೆ 63 ಕೆವಿ ವಿದ್ಯುತ್ ಪರಿವರ್ತಕ ಆಳವಡಿಸಲು ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಅವರು ಇಂಧನ ಸಚಿವರಿಗೆ ಮನವಿ ಮಾಡಿದ್ದಾರೆ.