
ಕಡಬ ತಾಲ್ಲೂಕು ಪಂಚಾಯತ ನ ಸಹಾಯಕ ನಿರ್ದೇಶಕ, ಸಹಾಯಕ ಲೆಕ್ಜಾಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಜ. 31 ರಂದು ಸೇವಾ ನಿವೃತ್ತಿ ಹೊಂದಿದ್ದು ತಾ.ಪಂ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
















ತಾ.ಪಂ ವತಿಯಿಂದ ಚೆನ್ನಪ್ಪ ಗೌಡ ಮತ್ತು ಪತ್ನಿ ಶ್ರೀಮತಿ ಮೋಹಿನಿ ದಂಪತಿಗಳನ್ನು ಗೌರವಿಸಿತು. ಪುತ್ತೂರು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಕಡಬ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಅವರಗಳು ಉಪಸ್ಥಿತರಿದ್ದರು. ತಾ.ಪಂ ಸಿಬ್ಬಂದಿಗಳು ಹಾಜರಿದ್ದರು.










