














ಸಮುದ್ರೋತ್ಸಾಹ ಪ್ರಕೃತಿ ವಿಕೋಪ,ರಾಷ್ಟ್ರಕ್ಷೋಭ ಮುಂತಾದ ವಿಕೃತಿಯನ್ನು ಆಧ್ಯಾತ್ಮದ ಹಿನ್ನೆಲೆಯಲ್ಲಿ ತಡೆಯುವುದು ,ಸಮಷ್ಟಿಯ ಹಿತ,ಮನುಕುಲದ ಸಂರಕ್ಷಣೆ ,ಲೋಕ ಹಿತಕ್ಕಾಗಿ ,ವ್ಯಕ್ತಿಗತ ಹಾಗೂ ಸಾಮೂಹಿಕ ಸಂಕಷ್ಟ ನಿವಾರಣೆ ಹಾಗೂ ಇಷ್ಟಾರ್ಥ ಪ್ರಾಪ್ತಿಗಾಗಿ ಬೈಂದೂರಿನ ಶೀರೂರಿನಿಂದ ಕೇರಳದ ಕಣ್ಣೂರಿನ ವರೆಗೆ ಸಮುದ್ರ ಕಿನಾರೆಯಲ್ಲಿ ನಡೆದ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮಹಾಅಭಿಯಾನದಲ್ಲಿ ಸುಳ್ಯದ 40 ಜನರ ತಂಡವು ಉಳ್ಳಾಲದ ಸೋಮೇಶ್ವರ ಬೀಜ್ ನಲ್ಲಿ ಶ್ರೀ ವಿಷ್ಣು ಸಹಸ್ರನಾಮ ವನ್ನು ಪಠಿಸಿದರು.










