ಕೊಡಿಯಾಲ : ನಾಗರಿಕರಿಂದ ರಸ್ತೆ ಶ್ರಮದಾನ

0

ಕೊಡಿಯಾಲ ಗ್ರಾಮದ ಪೊಟ್ರೆಯಿಂದ ಕಲ್ಲಗದ್ದೆ ದೇವಸ್ಥಾನದವರೆಗೆ ನಾಗರಿಕರಿಂದ ರಸ್ತೆ ಶ್ರಮದಾನವು ಫೆ.02 ರಂದು ನಡೆಯಿತು.
ರಸ್ತೆ ಬದಿಯ ಪೊದೆಗಳನ್ನು ಕಡಿದು,ರಸ್ತೆ ಯ ಹೊಂಡಗಳನ್ನು ಮುಚ್ಚಲಾಯಿತು.
ಹಲವು ಜನ ನಾಗರಿಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.