ಪೆರಾಜೆ ಗ್ರಾಮದ ತೊಕ್ಕುಳಿ ದಿ. ಬೆಳ್ಯಪ್ಪ ಗೌಡರ ಧರ್ಮಪತ್ನಿ ಮುತ್ತಕ್ಕ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.1ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು .















ಮೃತರು ಪುತ್ರ ಮಾದಪ್ಪ ತೊಕ್ಕುಳಿ, ಪುತ್ರಿಯರಾದ ಗಿರಿಜಾ ಅತ್ಯಾಡಿ, ಹೊನ್ನಮ್ಮ ಕೊರಂಬಡ್ಕ, ಭಾಗೀರಥಿ ಕೊರಂಬಡ್ಕ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.










