ಸಾವಿತ್ರಿ ನಿಡ್ಯಮಲೆ ನಿಧನ February 2, 2025 0 FacebookTwitterWhatsApp ಪೆರಾಜೆ ಗ್ರಾಮದ ನಿಡ್ಯಮಲೆ ದಿ. ದೇರಪ್ಪರವರ ಪತ್ನಿ ಸಾವಿತ್ರಿಯವರು ಅಲ್ಪಕಾಲದ ಅಸೌಖ್ಯದಿಂದ ಫೆ. ೨ರಂದು ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಶಿವಪ್ರಸಾದ್, ಹರಿಪ್ರಸಾದ್, ಪುತ್ರಿ ಪೂರ್ಣಾಕ್ಷಿ ಹಾಗೂ ಅಪಾರ ಬಂಧುಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.