ಗಾಯಕಿ ಸುಳ್ಯದ ಸಂಧ್ಯಾ ಮಂಡೆಕೋಲುರವರು ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾರ್ಡ್ ಗೆ ಭಾಜನರಾಗಿದ್ದಾರೆ.
















ವಿವಿಧ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಐಕಾನಿಕ್ ಸಂಸ್ಥೆಯವರು ಅವಾರ್ಡ್ ನೀಡುತ್ತಿದ್ದು, ಭಜನೆ, ಯಕ್ಷಗಾನ, ಭಾವಗೀತೆ ಕ್ಷೇತ್ರದ ಸಾಧನೆಗಾಗಿ ಸಂಧ್ಯಾ ಮಂಡೆಕೋಲುರಿಗೆ ಅವಾರ್ಡ್ ನೀಡಲಾಗಿದೆ.
ಫೆ.1ರಂದು ಬೆಂಗಳೂರಿನ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಿತು.










