ಶಶಿಕುಮಾರ್ ಬಾಲ್ಯೊಟ್ಟು ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ

0

ಶಶಿಕುಮಾರ್ ಬಾಲ್ಯೊಟ್ಟು ಅಭಿನಂದನಾ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿ ಧುರೀಣ ಶಶಿಕುಮಾರ್ ಬಾಲ್ಯೊಟ್ಟು ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ವಿಷ್ಣುಭಟ್ ಮೂಲೆತೋಟ ಅವರ ಅಭಿನಂದನಾ ಕಾರ್ಯಕ್ರಮವು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ..