ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ನೇತೃತ್ವದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಫೆ.22 ,23 ರಂದು ನಡೆಯಲಿದ್ದು ಫೆ.4 ರಂದು ಅದೃಷ್ಟ ಚೀಟಿ ಬಿಡುಗಡೆಯು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.















ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಕಬಡ್ಡಿ ಸಂಘಟನಾ ಸಮಿತಿ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ ಜಬಳೆ, ನಿರ್ದೇಶಕರಾದ ನಟರಾಜ್ ಸಿ.ಕೂಪ್, ಪುರಂದರ ಎಸ್, ಸಂಪ್ರೀತ್ ಮಿತ್ತಮೂಲೆ,ಶಾಂತಾರಾಮ ಕಣಿಲೆಗುಂಡಿ, ರೋಹಿತ್ ಬಾಂಜಿಕೋಡಿ,ರಮೇಶ ಮಿತ್ತಮೂಲೆ,ಶಿವರಾಮ ಮಡ್ತಿಲ,ರಂಜನ್ ಮೂಲೆತೋಟ , ರವಿನಾಥ್ ಮಡ್ತಿಲ ,ಶಶಿಕುಮಾರ್ ನಿಡುಬೆ ,ಹಾಗೂ ಮತ್ತಿತರರು ಉಪಸ್ಥಿತರಿದ್ದರು.










