- ಬಾಳುಗೋಡು ಗ್ರಾಮಸ್ಥರಿಂದ ಫೆ.3 ರಂದು ಸೀಮೆ ದೇವಸ್ಥಾನವಾದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಹಸಿರು ಕಾಣಿಕೆ ಸಮರ್ಪಿಸಲಾಯಿತು.
















ಈ ಸಂದರ್ಭದಲ್ಲಿ ಜಯಂತ ಬಾಳುಗೋಡು, ಪ್ರಸನ್ನ ಗೊರ್ತಿಲ, ದಿನೇಶ್ ಕಿರಿಭಾಗ, ಜಯರಾಮ ಮುಂಡೋಕಜೆ, ಸೋಮಶೇಖರ ಗೊರ್ತಿಲ ಮತ್ತಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.










