ರಿಕ್ಷಾದಲ್ಲಿ ಮೊಬೈಲ್ ಬಿದ್ದು ಸಿಕ್ಕಿರುತ್ತದೆ

0

ಬೆಳ್ಳಾರೆಯಿಂದ ಸುಳ್ಯಕ್ಕೆ ಬರುವಾಗ ರಿಕ್ಷಾದಲ್ಲಿ ಮೊಬೈಲ್ ಬಿದ್ದು ಸಿಕ್ಕಿರುತ್ತದೆ.
ಬೆಳ್ಳಾರೆ ಕಡೆಯಿಂದ ಇಸ್ಮಾಯಿಲ್ ಮಾಲೆಂಗಿರಿ ಎಂಬವರು ತನ್ನ ರಿಕ್ಷಾದಲ್ಲಿ ಸುಳ್ಯಕ್ಕೆ ಬರುವಾಗ ಕಲ್ಲೋಣಿಯಲ್ಲಿ ಒಬ್ಬರು ರಿಕ್ಷಾ ಹತ್ತಿದ್ದು ಸುಳ್ಯದಲ್ಲಿ ರಿಕ್ಷಾ ಇಳಿಯುವಾಗ ಮೊಬೈಲ್ ರಿಕ್ಷಾದಲ್ಲಿ ಬಿದ್ದು ಸಿಕ್ಕಿರುತ್ತದೆ.
ಈ ಮೊಬೈಲನ್ನು ಇಸ್ಮಾಯಿಲ್ ರವರು ಸುದ್ದಿ ಕಚೇರಿಗೆ ತಲುಪಿಸಿದ್ದು ಮೊಬೈಲ್ ಕಳೆದುಕೊಂಡವರು ಸುದ್ದಿ ಕಚೇರಿಗೆ ಬಂದು ಮೊಬೈಲ್ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.