ಕೊಲ್ಲಮೊಗ್ರು ಗ್ರಾಮದ ಗಡಿಕಲ್ಲು ಒತ್ತೆಕೋಲ ಶ್ರೀ ವಿಷ್ಣು ವಿಷ್ಣುಮೂರ್ತಿ ದೈವದ ಒತ್ತೆಕೋಲ ಫೆ.15 ಮತ್ತು ಫೆ.16 ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ. 3 ರಂದು ನಡೆಯಿತು.















ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ, ಕಾರ್ಯದರ್ಶಿ ನಾರಾಯಣ ಪನ್ನೆ, ಜತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಉಪಾಧ್ಯಕ್ಷ ಲವಿತ್ ಪಡ್ಪು, ಸತೀಶ್ ಟಿ.ಎನ್, ಖಜಾಂಜಿ ಅನಂತರಾಮ ಮಣಿಯಾನ, ಪ್ರಧಾನ ಪೂಜಾರಿ ರಾಮಚಂದ್ರ ಕುಲ್ಕುಂದ, ಸದಸ್ಯರಾದ ಕೆ.ಕೆ ವೆಂಕಟ್ರಮಣ ಕೊಪ್ಪಡ್ಕ, ಉಮೇಶ್ ಆಚಾರ್ಯ ಕೊಲ್ಲಮೊಗ್ರು,ಶ್ರೀಮತಿ ಶಾಲಿನಿ ನಾರಾಯಣ, ಶ್ರೀಮತಿ ತೇಜಾವತಿ ಗಿರೀಶ್ ಹಾಗೂ ಕಮಲಾಕ್ಷ ಮುಳ್ಳುಬಾಗಿಲು ಮತ್ತಿತರರು ಉಪಸ್ಥಿತರಿದ್ದರು.



