ನಿನ್ನೆ ರಾತ್ರಿ ಕನಕಮಜಲಿನಲ್ಲಿ ಇಬ್ಬರು ಪಾದಚಾರಿಗಳಿಗೆ ಗುದ್ದಿ ಅವರಿಬ್ಬರ ಸಾವಿಗೆ ಕಾರಣವಾದ ವಾಹನವನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೋಲೀಸರು ಯಶಸ್ವಿಯಾಗಿದ್ದಾರೆ.















ಸುಳ್ಯದ ಬೀರಮಂಗಲದ ವ್ಯಕ್ತಿಯೊಬ್ಬರಿಗೆ ಸೇರಿದ ಇಕೋ ವಾಹನ ಅಪಘಾತಕ್ಕೆ ಕಾರಣವೆಂದು ಗೊತ್ತಾಗಿದ್ದು ಪೋಲೀಸರು ವಾಹನವನ್ನು ಸೀಜ್ ಮಾಡಲು ಹೋಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.










