ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ,ಕೊಲ್ಲಮೊಗ್ರು

0

ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಚಾಂತಾಳ, ಉಪಾಧ್ಯಕ್ಷರಾಗಿ ಮೋಹನ್ ಅಂಬೆಕಲ್ಲು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ,ಕೊಲ್ಲಮೊಗ್ರು ಇಲ್ಲಿನ
ಎಸ್.ಡಿ.ಎಂ.ಸಿ ಪುನಾರಚನೆಯಾಗಿದ್ದು
ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಚಾಂತಾಳ,
ಉಪಾಧ್ಯಕ್ಷರಾಗಿ ಶ್ರೀಯುತ ಮೋಹನ್ ಅಂಬೆಕಲ್ಲು ಆಯ್ಕೆಯಾಗಿದ್ದಾರೆ.

ಸದಸ್ಯರು ಗಳಾಗಿ ಚಂದ್ರಶೇಖರ ಕೋನಡ್ಕ, ಜಯಂತಿ ಕೊಂದಾಳ, ತೇಜಸ್ವಿನಿ ಶಿರೂರು, ಮನೋಜ್ ಪೆರ್ನಾಜೆ, ಯೋಗೀಶ್ ಆರಂಬ್ಯ, ರೋಹಿತ್ ದಬ್ಬಡ್ಕ, ಗೋಪಾಲ ಕೃಷ್ಣ, ವಿಶ್ವನಾಥ್ ಬೆಂಡೋಡಿ, ಕಾವ್ಯ ಅಂಬೆಕಲ್ಲು, ಕುಮುದಾ ಕಟ್ಟ, ಜ್ಯೋತಿ ದೊಡ್ಡಿತ್ಲು, ಸುಪ್ರೀತಾ ತೋಟದಮಜಲು, ಅರ್ಪಿತಾ ಮಿತ್ತೋಡಿ, ಧನಂಜಯ ಅಂಬೆಕಲ್ಲು, ಹರಿಶ್ಚಂದ್ರ ಬೊಳಿಯನ ಇವರಗಳಿದ್ದಾರೆ.