














ಬಾಳಿಲ ಗ್ರಾಮದ ಪವಿತ್ರಮಜಲು(ರಾಮಕುಮೇರಿ) ನ ದಿ.ಲಿಂಗಪ್ಪ ಗೌಡರವರ ಪತ್ನಿ ಶ್ರೀಮತಿ ಹೇಮಾವತಿ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಫೆ.12ರಂದು ನಿಧನರಾದರು.
ಅವರಿಗೆ 82ವರ್ಷವಾಗಿದ್ದು
ಪುತ್ರರಾದ ಚಿದಾನಂದ ಪಿ.ಎಲ್, ಚಂದ್ರಶೇಖರ ಪಿ.ಎಲ್, ಮಗಳು ಸರೋಜ, ಅಳಿಯ ಕುಶಾಲಪ್ಪ ಅಗೋಳಿಬೈಲು, ಸೊಸೆಯಂದಿರಾದ ಕುಸುಮಾವತಿ ಕೆ., ರೇವತಿ ಹಾಗೂ ಮೊಮ್ಮಕ್ಕಳಾದ ಪ್ರದೀಪ ಪಿ.ಸಿ, ದೀಪಿಕಾ ಪಿ.ಸಿ., ಗಣ್ಯಶ್ರೀ ಪಿ.ಸಿ. , ಪ್ರಜ್ಞಾ, ಉಕ್ತ ಕುಮಾರ್, ಸೌಮ್ಯ ಶಿವಪ್ರಸಾದ್ ಹಾಗೂ ಬಂಧು ಬಳಗದವರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.










