ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ : ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ

0

ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ಸಮಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು, ಭವಾನಿಶಂಕರ್ ಕಲ್ಮಡ್ಕ, ಶ್ರೀಮತಿ ಶ್ರುತಿ, ಶ್ರೀಮತಿ ಕುಸುಮಾವತಿ, ಜತ್ತಪ್ಪ ರೈ ದೇವಸ್ಯ, ಗೋಕುಲ್ ದಾಸ್ ಸುಳ್ಯ, ಬಿ.ಕೆ. ವಿಠಲ, ಅಟಲ್ ನಗರ, ಎಂ.ವೆಂಕಪ್ಪ ಗೌಡ, ಎಸ್.ಕುಶಾಲಪ್ಪ ಗೌಡ ಸೂರ್ತಿಲರವರು ಆಯ್ಕೆಯಾಗಿದ್ದಾರೆ.