ಫೆ.27 ಸುಳ್ಯ ದಲ್ಲಿ ರಿವಿವ್ ವಸ್ತ್ರ ಮಳಿಗೆ ಶುಭಾರಂಭ

0

ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಮತ್ತೊಂದು ಕೊಡುಗೆ


ಸುಳ್ಯ ಸೆಂಟರ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಎದುರು ಸುಳ್ಯ ಸೆಂಟರ್ ನಲ್ಲಿ ರೀವಿವ್ ವಸ್ತ್ರ ಮಳಿಗೆ ಶುಭಾರಂಭಗೊಳ್ಳಲಿದೆ.

ಮಳಿಗೆ ಯಲ್ಲಿ ಪುರುಷರ ಮತ್ತು ಮಕ್ಕಳ ರೆಡಿಮೆಡ್ ಬಟ್ಟೆಗಳು ಅತ್ಯಾಧುನಿಕ ಶೈಲಿಯ ಉಡುಗೆ ತೊಡುಗೆಗಳು. ಬ್ರಾಂಡೆಡ್ ಕಂಪನಿ ವಸ್ತ್ರಗಳು ದೊರೆಯುತ್ತದೆ.

ಪ್ಯಾಂಟ್ ,ಶರ್ಟ್, ಕುರ್ತಾ ಶರ್ವಾನಿ,ಪೈಜಾಮ್,ಡ್ರೆಸ್ ಕೊಡ್,ಶೂಟ್, ಶಾಲಾ ಸಮವಸ್ತ್ರ ಗಳು ಅಲ್ಲದೇ ಪಾರ್ಟಿ ವೇರ್ ಡ್ರೆಸ್ ಗಳು ಕ್ಲಪ್ತ ಸಮಯಕ್ಕೆ ದೇಹದ ಆಕಾರಕ್ಕೆ ಅನುಗುಣವಾಗಿ ನುರಿತ ಟೈಲರ್ ಗಳಿಂದ
ಅತ್ಯಾಧುನಿಕ ಶೈಲಿಯಲ್ಲಿ ಹೊಲಿದು ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ