ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾಯುಜಿತ್ ರೇಸಿಂಗ್‌ಗೋ-ಕಾರ್ಟ್7.೦ ತಂಡಕ್ಕೆ ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್

0

ಕೆ.ವಿ.ಜಿಇಂಜಿನಿಯರಿಂಗ್‌ಕಾಲೇಜು, ವಾಯುಜಿತ್ ರೇಸಿಂಗ್ ಗೋ-ಕಾರ್ಟ್೭.೦ ಡಿಸೈನ್‌ಚಾಲೆಂಜ್ (ಉಏಆಅ) seಚಿsoಟಿ೧೨ತಂಡವು ಫೆಬ್ರವರಿ೧೯ರಿಂದ೨೩ರವರೆಗೆಕೊಯಂಬತೂರ್‌ನಲ್ಲಿ ನಡೆದಕರಿ ಮೋಟಾರ್ ಸ್ಪೀಡ್ ವೇ ರೇಸ್‌ಟ್ರಾಕ್, ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್ ಗಳಿಸಿಕೊಂಡಿದೆ. ೬೦ಕ್ಕಿಂತಲೂ ಅಧಿಕ ತಂಡವು ಭಾಗವಹಿಸಿದ್ದು, ನಮ್ಮ ವಿದ್ಯಾರ್ಥಿಗಳು ಸತತವಾಗಿ೭ ವರ್ಷದಿಂದ ಭಾಗವಹಿಸಿ ಒಂದು ಭಾರಿರನ್ನರ್‌ಅಪ್ ಮತ್ತು೩ ಬಾರಿಚಾಂಪ್ಯನ್‌ಆಗಿರುರುತ್ತಾರೆ.

ಪ್ರೊ. ಭರತ್ ಪಿ.ಯು, ಪ್ರೊ. ರಾಘವೇಂದ್ರ ಬಿ. ಕಾಮತ್ ವಿಭಾಗ ಮುಖ್ಯಸ್ಥರು ಹಾಗೂ ಡಾ. ಉಜ್ವಲ್‌ಯು.ಜೆ. ಸಿ.ಇ.ಒ., ಕೆವಿಜಿಸಿಇ ಇವರ ಮಾರ್ಗದರ್ಶನದಲ್ಲಿ ಈ ಎಲ್ಲಾ ಸ್ಪರ್ಧೆಗಳಲ್ಲಿCost Report, Engineering Design, Assembly Disassembly, Autocross, Skid pad & Endurance ಉತ್ತಮ ಅಂಕಗಳನ್ನು ಗಳಿಸಿಕೊಂಡು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಚಾಂಪ್ಯನ್ ಶಿಪ್ ಪಡೆದುಕೊಂಡಿರುತ್ತಾರೆ. ಈ ತಂಡದ ನಾಯಕನಾಗಿಜಯರಾಜ್ ಹಾಗೂ ೨೬ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಾಧನೆಗಾಗಿಕಾಲೇಜಿನ ಆಡಳಿತ ಮಂಡಳಿ ಕಮಿಟಿ’ಬಿ’ಎಒಎಲ್‌ಇ(ರಿ) ರೂ೫೦,೦೦೦/- ಪ್ರಾಯೋಜಕತ್ವ ನೀಡಿರುವುದಲ್ಲದೆ ವಿಜೇತತಂಡಕ್ಕೆರೂ. ೩೦,೦೦೦/- ನಗದು ಬಹುಮಾನವನ್ನು ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿಕಾಲೇಜಿನ ಆಡಳಿತ ಮಂಡಳಿಚೇರ್‌ಮೆನ್‌ಕಮಿಟಿ’ಬಿ’ಎ.ಒ.ಎಲ್.ಇ.(ರಿ)ಡಾ| ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿಕಮಿಟಿ’ಬಿ’ಎ.ಒ.ಎಲ್.ಇ.(ರಿ)ಡಾ. ಜ್ಯೋತಿಆರ್. ಪ್ರಸಾದ್,ಎಕ್ಸೆಕ್ಯುಟಿವ್‌ಡೈರೆಕ್ಟರ್, ಕೆ.ವಿ.ಜಿ.ಡಿ.ಸಿ.&ಹೆಚ್. ಮೌರ್ಯಆರ್. ಕುರುಂಜಿ, ಕಾಲೇಜಿನಮುಖ್ಯಕಾರ್ಯನಿರ್ವಹಣಾಧಿಕಾರಿಹಾಗೂಕಂಪ್ಯೂಟರ್‌ಸೈನ್ಸ್&ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರುಡಾ. ಉಜ್ವಲ್‌ಯು.ಜೆ., ಕಾಲೇಜಿನಪ್ರಾಂಶುಪಾಲ ಡಾ. ಸುರೇಶ ವಿ.,ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಮೆಕ್ಯಾನಿಕಲ್‌ಇಂಜಿನಿಯರಿಂಗ್‌ವಿಭಾಗ ಮುಖ್ಯಸ್ಥರು ಪ್ರೊ. ರಾಘವೇಂದ್ರಆರ್. ಕಾಮತ್, ಶ್ರೀ ನಾಗೇಶ್‌ಕೆ., ಕಾಲೇಜಿನ ಆಡಳಿತಾಧಿಕಾರಿಎಲ್ಲಾ ವಿಭಾಗಗಳ ಮುಖ್ಯಸ್ಥರುಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿರುತ್ತಾರೆ.