














ಐವರ್ನಾಡು ಗ್ರಾಮದ ಚಾತುಬಾಯಿ ಮಾಯಿಲಪ್ಪ ಗೌಡರು ಫೆ.26 ರಂದು ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಮೋಹಿನಿ,ಪುತ್ರರಾದ ದೇವದಾಸ ಚಾತುಬಾಯಿ,ಜಯಾನಂದ ಚಾತುಬಾಯಿ,ರವಿಕಿರಣ ಚಾತುಬಾಯಿ ಹಾಗು ಸೊಸೆಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ.










