ಈಶ್ವರಿ ಪುಳಿಮಾರಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ಭವಾನಿ ಶಂಕರ ಗೌಡರ ಪುತ್ರಿ ಈಶ್ವರಿ ಯವರು ಅಲ್ಪಕಾಲದ ಅಸೌಖ್ಯದಿಂದ ಮಾ.4 ರಂದು ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಭವಾನಿ ಶಂಕರ ಪುಳಿಮಾರಡ್ಕ, ಹಾಗೂ ಸಹೋದರ, ಸಹೋದರಿ,ಕುಟುಂಬಸ್ಥರು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ