ರಾತ್ರಿ ರಂಗಪೂಜೆ, ರಕ್ತೇಶ್ವರಿ ದೈವದ ಕೋಲ
ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವರ ಜಾತ್ರೋತ್ಸವವು ಮಾ.4 ರಂದು ಆರಂಭಗೊಂಡಿದ್ದು, ಇಂದು ದೇವರಿಗೆ ಮಹಾಪೂಜೆ, ಶ್ರೀ ದೇವರ ಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ನಡೆದು ಅನ್ನಸಂತರ್ಪಣೆ ನಡೆಯಿತು.
ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
















ಇಂದು ಸಂಜೆ ರಂಗಪೂಜೆ ನಡೆದು ಶ್ರೀ ರಕ್ತೇಶ್ವರಿ ದೈವದ ಕೋಲ ನಡೆಯಲಿದೆ.











