ಸುಳ್ಯ ನಗರದ ಕಲ್ಲುಮುಟ್ಲು ವಾರ್ಡ್ ಗೆ ನಗರ ಪಂಚಾಯತ್ ನ 15 ನೇ ಹಣಕಾಸು ಯೋಜನೆಯಲ್ಲಿ ರೂ.7 ವೆಚ್ಚದಲ್ಲಿ ರಸ್ತೆ ಕಾಂಕ್ರೀಟ್ ಕರಣ ಹಾಗೂ ಇಂಟರ್ ಲಾಕ್ ಅಳವಡಿಕೆಗೆ ಮಾಡಲು ಗುದ್ದಲಿಪೂಜೆ ನಡೆಯಿತು.
















ಸುಳ್ಯನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಗುದ್ದಲಿಪೂಜೆ ನೆರವೇರಿಸಿದರು. ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ವಾರ್ಡ್ ಸದಸ್ಯೆ ಸುಶೀಲ ಕಲ್ಲುಮುಟ್ಲು, ಮುಖ್ಯಾಧಿಕಾರಿ ಸುಧಾಕರ್, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಎ.ಟಿ.ಕುಸುಮಾಧರ, ನಾರಾಯಣ ಶಾಂತಿನಗರ, ಶೇಖರ ಕಣಿಯಾಣಿ ಮೊದಲಾದವರಿದ್ದರು.










