ಅಯ್ಯನಕಟ್ಟೆ : ಮರ ಬಿದ್ದು ರಸ್ತೆಗೆ ಉರುಳಿದ ವಿದ್ಯುತ್ ಕಂಬಗಳು

0

ಬೆಳ್ಳಾರೆ ನಿಂತಿಕಲ್ಲು ರಸ್ತೆ ಬಂದ್ – ವಾಹನ ಸವಾರರಿಗೆ ತೊಂದರೆ

ಅಯ್ಯನಕಟ್ಟೆ ಸಮೀಪ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.


ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಗೆ ರಸ್ತೆ ಬದಿ ಇರುವ ಮರ ವಿದ್ಯುತ್ ಕಂಬಕ್ಕೆ ಬಿದ್ದು ವಿದ್ಯುತ್ ಕಂಬ ವಯರ್ ಸಮೇತ ರಸ್ತೆಗೆ ಬಿದ್ದಿದ್ದು ವಾಹನ ಸಂಚಾರಕ್ಕೆ ತೊಡಕಾಗಿರುವುದಾಗಿ ತಿಳಿದು ಬಂದಿದೆ.