ರಾಧಾಕೃಷ್ಣ ಹೆಬ್ಬಾರ್ ಕಲ್ಲಡ್ಕ ನಿಧನ

0

ಮಂಡೆಕೋಲು ಗ್ರಾಮದ‌ ಕಲ್ಲಡ್ಕ‌ ನಿವಾಸಿ ರಾಧಾಕೃಷ್ಣ ಹೆಬ್ಬಾರ್ ರವರು ಹೃದಯಾಘಾತದಿಂದ ಇಂದು ನಿಧನರಾದರು.

ಅವರಿಗೆ ಸುಮಾರು 82 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹಾಗೂ ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.