ಬೆಳ್ತಂಗಡಿ ಬಿಲ್ಲವ ಸಂಘ ಮಡಂತ್ಯಾರು ಪಾರೆಂಕಿ ಶ್ರೀ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಸದಸ್ಯರು ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಗರಡಿ ಗೆ ಸಂದರ್ಶನ ನೀಡಿದರು.
















ಕ್ಷೇತ್ರದ ಅನುವಂಶಿಕ ಆದಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರು ಪ್ರಸಾದ ನೀಡುವ ವ್ಯವಸ್ಥೆ ಕಲ್ಪಿಸಿ ಶುಭ ಹಾರೈಸಿದರು.
ಗರಡಿ ಮಾಹಿತಿದಾರಾದ ಎನ್.ಜಿ. ಲೋಕನಾಥ ರೈ ಇನ್ನಿತರರು ಹಾಗೂ ಗೌರವಧ್ಯಕ್ಷ ಯೋಗೀಶ್ ಕಡ್ತಿಲ, ಅಧ್ಯಕ್ಷ ವೆಂಕಪ್ಪ ಪೂಜಾರಿ ಕೊಡ್ಲಾಕ್ಕೆ, ಕಾರ್ಯದರ್ಶಿ ಶುಭಾಶದ್ರ ಪಿ ಪೂಜಾರಿ,, ಪ್ರಶಾಂತ ಪ್ರತಿಮ ನಿಲಯ, ವಿಶ್ವನಾಥ ಪೂಜಾರಿ ಹಾರಾಜೆ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾ ಉಮೇಶ್ ಕೋಟೆ, ಬಿಲ್ಲವ ಯುವ ವೇದಿಕೆ ಅಧ್ಯಕ್ಷರು ಸಚಿನ್ ಅಲುಂಬುಡೊ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.











