ಅಡ್ಕಾರು – ಅಂಬಾಡಿಮೂಲೆ ದೈವಸ್ಥಾನದಲ್ಲಿ ವಿಷುಕಣಿ

0

ಜಾಲ್ಸೂರು ಗ್ರಾಮದ ಅಡ್ಕಾರು – ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೇವಸ್ಥಾನದಲ್ಲಿ ವಿಷುಕಣಿ ಸೇವೆಗಳು‌ ನಡೆಯಿತು.