














ಮೆಸ್ಕಾಂನ ಬೆಳ್ಳಾರೆ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.
ಮೆಸ್ಕಾಂ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ಕೊಡಿಯಾಲದ ಕರುಣಾಕರ ಅಳ್ವ,ಬೆಳ್ಳಾರೆ ನವಗ್ರಾಮದ ಉಷಾ ಗಂಗಾಧರ,ಶ್ರೀಮತಿ ನಳಿನಿ ತಡಗಜೆ,ಪೆರುವಾಜೆಯ ಇಬ್ರಾಹಿಂ ಅಂಬಟೆಗದ್ದೆ,ಬಾಳಿಲದ ಅಬೂಬಕ್ಕರ್ ಅರಾಫ ರವರನ್ನು ಸರಕಾರ ನೇಮಕ ಮಾಡಿ ಆದೇಶಿಸಿರುವುದಾಗಿ ತಿಳಿದು ಬಂದಿದೆ.










