ಈಶ್ವರ ಗೌಡ ಕಟ್ಟ ನಿಧನ

0

ಕೊಲ್ಲಮೊಗ್ರು ಗ್ತಾಮದ ಕಟ್ಟ ನಿವಾಸಿ, ಕಟ್ಟ ದೇವಸ್ಥಾನ ಮತ್ತು ಮಿತ್ತೋಡಿಯಲ್ಲಿ ದೈವಗಳ ಒತ್ತು ಪೂಜಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಬಾಬಣ್ಣ ಯಾ‌ನೆ ಈಶ್ವರ ಗೌಡ ಅವರು ಏ.18 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಗಾಯತ್ರಿ, ಪುತ್ರ ನವೀನ್, ಪುತ್ರಿ ಶ್ರೀಮತಿ ವನಿತಾ ತೀರ್ಥಕುಮಾರ್ ಆಲೆಟ್ಟಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.