ಪ್ರೇಕ್ಷಕರ ಮನ ಗೆದ್ದು ಪುತ್ತೂರಿನ ಭಾರತ್ ಮಾಲ್ ನಲ್ಲಿ 60ನೇ ದಿನ ಪೂರೈಸಿದ ಚಲನ ಚಿತ್ರ
ನಾಳೆ (ಎ. 22) ಬೆಳಿಗ್ಗೆ 11 ಗಂಟೆಗೆ ಕೊನೆಯ ಶೋ
ಫೆ. 21ರಂದು ಪುತ್ತೂರಿನ ಭಾರತ್ ಮಾಲ್ ನಲ್ಲಿ ಬಿಡುಗಡೆ ಗೊಂಡಿರುವ ಭಾವ ತೀರಾ ಯಾನ ಚಲನಚಿತ್ರ ಪ್ರೇಕ್ಷಕರ ಮನಗೆದ್ದಿದ್ದು, ಯಶಸ್ವಿಯಾಗಿ 60ನೇ ದಿನ ಪೂರೈಸಿ ನಾಳೆ ಕೊನೆಯ ಪ್ರದರ್ಶನ ನಡೆಯಲಿದೆ.















ಈ ಚಲನ ಚಿತ್ರವನ್ನು ಯುವ ನಿರ್ದೇಶಕ ಮಯೂರ್ ಅಂಬೇಕಲ್ಲು ನಿರ್ದೇಶಿಸಿದ್ದಾರೆ.










