ಮರಕತ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಚಂಡಿಕ ಹೋಮ

0

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಸಾಮೂಹಿಕ ಚಂಡಿಕ ಹೋಮ ಇಂದು ಬೆಳಿಗ್ಗೆ ನಡೆಯಿತು.

ಇಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಕುಣಿತ ಭಜನೆ ವಿವಿಧ ಮನೋರಂಜನಾ ಕಾರ್ಯಕ್ರಮ , ಯೋಗಾಸನ, ಚಂದನತೀಲ್. ಅಯ್ಯಪ್ಪ ನೃತ್ಯ ಹಾಗೂ ನೇಸರ ಕಲಾವಿದರು ಮೆಟ್ಟಿ ನಡ್ಕ ಇವರಿಂದ ಸತ್ಯಜಿಟಿಕೆ ತುಳು ನಾಟಕಪ್ರದರ್ಶನಗೊಳ್ಳಲಿದೆ.

ರಾತ್ರಿ ದೇವರಿಗೆ ಮಹಾಪೂಜೆ, ದೇವರ ಬಲಿ ಹೊರಟು, ಶ್ರೀ ಭೂತ ಬಲಿ ಉತ್ಸವ ವಸಂತ ಕಟ್ಟೆಪೂಜೆ ನಡೆಯಲಿದೆ.

ವರದಿ ಡಿ ಹೆಚ್