ಗೌರವಾಧ್ಯಕ್ಷರಾಗಿ ಕೇನ್ಯ ರವೀಂದ್ರನಾಥ ಶೆಟ್ಟಿ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕಾಯಂಬಾಡಿ
ಸುದ್ದಿ ಸುಳ್ಯ ಹಬ್ಬಕ್ಕೆ ಪೂರ್ವ ಭಾವಿಯಾಗಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಹಿನ್ನೆಲೆಯಲ್ಲಿ ಕೇನ್ಯ ಗ್ರಾಮದ ಗ್ರಾಮಸ್ಥರ ಪೂರ್ವಭಾವಿ ಸಭೆ ಏ. 23ರಂದು ಕೇನ್ಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಕಟ್ಟಡದಲ್ಲಿ ಕೇನ್ಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕೇನ್ಯ ರವೀಂದ್ರನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.















ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್ ಕೆರೆ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಕುರಿತು ವಿವರ ನೀಡಿದರು.
ಬಳಿಕ ಸುದ್ದಿ ಸುಳ್ಯ ಹಬ್ಬ ಮತ್ತು ಅಭಿಯಾನಕ್ಕೆ ಗ್ರಾಮ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕೇನ್ಯ ರವೀಂದ್ರನಾಥ ಶೆಟ್ಟಿ,
ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕಾಯಂಬಾಡಿ, ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ರೈ ಬಿರ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ರೈ ಗೆಜ್ಜೆ, ಸಂಚಾಲಕರಾಗಿ ಸುಬ್ಬಪ್ಪ ಕಲ್ಲುಗುಂಡಿ, ಕೋಶಾಧಿಕಾರಿಯಾಗಿ ಪ್ರಕಾಶ್ ನರಿಯಂಗ, ಸಂಯೋಜಕರಾಗಿ ವಿನೋದ್ ಬೊಳ್ಮಲೆ ಮತ್ತು ಖಜಾಂಚಿಯಾಗಿ ಪ್ರಕಾಶ್ ನರಿಯಂಗ, ಜತೆ ಕಾರ್ಯದರ್ಶಿಯಾಗಿ ರೇಣುಕಾಪ್ರಸಾದ್ ಬಡ್ಡಕೋಟಿ, ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಕಣ್ಕಲ್, ತಾರಾ ರೈ ಬಿರ್ಕಿ, ನಾರಾಯಣ ರೈ ಕೇನ್ಯ, ರಾಜೀವ ಕಣ್ಕಲ್, ಪಾರ್ವತಿ ಪಿ.ಡಿ, ಪ್ರಶಾಂತ್ ಕಾಯಂಬಾಡಿ, ಧರ್ಮಪಾಲ ಕಣ್ಕಲ್, ರವಿ ನರಿಯಂಗ, ಮಮತಾ ಸುದರ್ಶನ್ ಶೆಟ್ಟಿ ಶಾರದಾ ಗಾರ್ಡನ್, ರಘುನಾಥ ರೈ ಕೆರೆಕ್ಕೋಡಿ, ಉದಯ ಅಮ್ಮಣ್ಣಾಯ, ತಮ್ಮಣ್ಣ ಗೌಡ ಗೆಜ್ಜೆ ಮತ್ತು ರವೀಂದ್ರ ರೈ ಹೊಸಮನೆಗುತ್ತು ಆಯ್ಕೆಯಾದರೆ, ಸದಸ್ಯರುಗಳಾಗಿ ವೆಂಕಪ್ಪ ಕಾಯಂಬಾಡಿ, ಪ್ರವೀಣ್ ಗೆಜ್ಜೆ, ವಿನ್ಯಾಸ್ ರೈ, ವನಜಾ ಎಸ್. ರೈ, ಪ್ರವೀಣ್ ಕಾರ್ಜ, ಗಿರೀಶ್ ಬಾಲಕೃಷ್ಣ ಮಣಿಯಾಣಿ ಅಡ್ಡಬೈಲು, ದೇವಿಪ್ರಸಾದ್ ರೈ ಗೆಜ್ಜೆ, ವಾಸುದೇವ ಕೆರೆಕ್ಕೋಡಿ, ತಿರುಮಲೇಶ್ವರ ಕಣ್ಕಲ್, ಕುಮಾರ ಸುಬ್ರಹ್ಮಣ್ಯ ವಳಕುಂಜ, ಸುಂದರ ರೈ ಕಟ್ಟತ್ತಾರು, ಸುದೀಪ್ ರೈ ಬರೆಮೇಲು, ವಾಸುದೇವ ಆನೆಮನೆ, ಜ್ಯೋತಿ ರೈ ಕಂಡೆಬಾಯಿ, ಕುಸುಮ ಎಸ್. ರೈ ಹೊಸಮನೆ, ಶಮ್ಮಿರಾಜ್ ರೈ ಬಂಟರಮೂಲೆ, ಚೇತನ್ ಅಡ್ಡಬೈಲು, ಮಿಥುನ್ ಕೇನ್ಯ, ಯುವರಾಜ್ ಕಣ್ಕಲ್, ಉಷಾ ವಿ. ರೈ, ಪ್ರವೀಣ್ ಪೇರಳಕಟ್ಟೆ, ಗಣೇಶ್ ಕೇನ್ಯ (ಮಹಾಲಕ್ಷ್ಮಿ) ಯವರನ್ನು ಆಯ್ಕೆ ಮಾಡಲಾಯಿತು. ಸುದ್ದಿ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿ, ಅರುಣ್ ರೈ ಗೆಜ್ಜೆ ವಂದಿಸಿದರು.










