ಅಬ್ಬಾಸ್ ಜಟ್ಟಿಪಳ್ಳ ನಿಧನ

0

ಸುಳ್ಯ ಜಟ್ಟಿಪಳ್ಳ ನಿವಾಸಿ ಎಮ್. ಅಬ್ಬಾಸ್ ರವರು ಜಟ್ಟಿಪಳ್ಳ ಮನೆಯಲ್ಲಿ ಎ.24 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 72 ವರ್ಷ ವಯಸ್ಸಾಗಿತ್ತು.


ಇವರು ಮೂಲತ ಬೆಳ್ತಂಗಡಿಯವರು ಕಳೆದ ಕೆಲವು ವರ್ಷಗಳಿಂದ ಜಟ್ಟಿಪಳ್ಳದಲ್ಲಿರುವ ಮಗನ ಮನೆಯಲ್ಲಿ ನೆಲೆಸಿದರು
ಮಕ್ಕಳಾದ ಸೀಪುಡ್ ಪೈಚಾರ್ ಮಾರ್ಕೆಟ್ ಉದ್ಯೋಗಿ ನಾಸೀರ್, ಶರೀಫ್, ಆಝಿಸ್, ಝಹರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.