ಜಾಲ್ಸೂರು: ಲಾರಿ – ಕಾರು ಢಿಕ್ಕಿ April 24, 2025 0 FacebookTwitterWhatsApp ಜಾಲ್ಸೂರು ಪೇಟೆಯ ಗೋಳಿಕಟ್ಟೆ ಎಂಬಲ್ಲಿ ಲಾರಿ ಹಾಗೂ ಕಾರು ಮಧ್ಯೆ ಢಿಕ್ಕಿ ಸಂಭವಿಸಿರುವುದಾಗಿ ತಿಳಿದುಬಂದಿದೆಕಾರು ಸ್ವಲ್ಪ ಜಖಂಗೊಂಡಿದ್ದು, ಬೇರೆ ಯಾವ ಅಪಾಯವೂ ಸಂಭವಿಸಿಲ್ಲ.