ದುಗ್ಗಳ ಆನಂದ ನಿಧನ

0


ಕೊಡಗು ಸಂಪಾಜೆ ಗ್ರಾಮದ, ಸುದ್ದಿ ಪತ್ರಿಕೆಯ ಏಜೆಂಟ್ ಆಗಿದ್ದ ದುಗ್ಗಳ ಆನಂದರವರು ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸೀತಕ್ಕ, ಪುತ್ರ ಸುಕುಮಾರ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.