















ಕಡಬ ತಾಲೂಕು ಏನೆಕಲ್ಲು ಸುಬ್ರಹ್ಮಣ್ಯ ವಲಯದ ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಐನೆಕಿದು ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ., ಎಸ್‌ಸಿಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ವಿಶ್ವನಾಥ್, ಎಸ್‌ಸಿಡಿಸಿಸಿ ಬ್ಯಾಂಕ್ ನವೋದಯ ಸ್ವಸಹಾಯ ಸಂಘಗಳ ಜಿಲ್ಲಾ ಮೇಲ್ವಿಚಾರಕ ರಂಜಿತ್‌ಕುಮಾರ್, ಕಡಬ ತಾಲೂಕು ಮೇಲ್ವಿಚಾರಕ ಉಮೇಶ್ ಶೆಟ್ಟಿ ಏನೆಕಲ್ಲು, ವಲಯ ಪ್ರೇರಕಿ ಸವಿತಾ ಸಂಪ್ಯಾಡಿ, ಹರಿಹರ -ಕೊಲ್ಲಮೊಗ್ರ ಪ್ರೇರಕಿ ಶ್ರೀಮತಿ ಚಂದ್ರಕಲಾ, ಬಿಳಿನೆಲೆ ವಲಯ ಪ್ರೇರಕಿ ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು.












