ಅಪಘಾತ ನಡೆದು 15 ಗಂಟೆಗಳು ಕಳೆದರೂ ತೆರವುಗೊಳ್ಳದ ವಾಹನ
ವಾಹನ ಸವಾರರಿಗೆ ಸಂಕಷ್ಟ
ಇಂದು ಮುಂಜಾನೆ ಮಾಣಿ ಮೈಸೂರು ರಾಷ್ಟೀಯ ಹೆದ್ದಾರಿಯ ಕಲ್ಲುಗುಂಡಿ ಪೊಲೀಸ್ ರಾಣೆಯ ಹತ್ತಿರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಬರೆಗೆ ಡಿಕ್ಕಿಯಾಗಿದ್ದು, ಆದರೆ ಗಂಟೆಗಳು ಕಳೆದರೂ ಲಾರಿಯನ್ನು ರಸ್ತೆಯಿಂದ ಬದಿಗೆ ಸರಿಸುವ ಯಾವುದೇ ಕಾರ್ಯಾಚರಣೆ ನಡೆದಿರುವುದಿಲ್ಲ.















ಹಾಗೂ ದೊಡ್ಡ ತಿರುವು ಇರುವುದರಿಂದ
ವಾಹನ ಸಂಚಾರಕ್ಕೆ ಅಡ್ಡಿಯನ್ನು ಉಂಟು ಮಾಡಿದ್ದು, ಬೇರೆ ವಾಹನಗಳು ಕೂಡಾ ಅಪಘಾತ ಉಂಟಾಗುವ ಆತಂಕ ಸೃಷ್ಟಿಯಾಗಿದೆ.










