ಬಳಿಕ ಧೂಮಾವತಿ ದೈವದ ನೇಮೋತ್ಸವ
ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತಿದ್ದು, ನಾಳೆ ಬೆಳಗ್ಗೆ 8.30 ಕ್ಕೆ ಸರಿಯಾಗಿ ಉಳ್ಳಾಕುಲು ದೈವದ ಅಡ್ಡಣ ಪೆಟ್ಟು ಉತ್ಸವ ನಡೆಯುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.















ಪ್ರತೀ ವರ್ಷ 9.30ರ ಸುಮಾರಿಗೆ ಅಡ್ಡಣ ಪೆಟ್ಟು ಉತ್ಸವ ನಡೆಯುತಿತ್ತು. ಈ ಬಾರಿ 8.30 ಕ್ಕೆ ನಡೆಯಲಿದೆ. ಬಳಿಕ ಧೂಮಾವತಿ ದೈವದ ನೇಮೋತ್ಸವ ನಡೆಯಲಿದೆ ಎಂದವರು ತಿಳಿಸಿದ್ದಾರೆ.










