ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫರಿಗೆ ಎ. ಪಿ. ಉಸ್ತಾದ್ ರವರಿಂದ ಅಭಿನಂದನೆ

0


ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ರಾಗಿ ನೇಮಕ ಗೊಂಡ ಕೆ. ಎಂ. ಮುಸ್ತಫ ರವರನ್ನು ಖಾಝಿ ಯವರಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ. ಪಿ. ಉಸ್ತಾದ್ ರವರನ್ನು ಮಂಗಳೂರಿನಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ಉಸ್ತಾದ್ ರವರು ಮುಸ್ತಫ ರವರನ್ನು ಶಾಲು ಹೊದಸಿ ಅಭಿನಂದಿಸಿದರು
ಹಿತವಚನ ನೀಡಿದ ಉಸ್ತಾದರು ಜನ ಸೇವೆ ಯನ್ನು ಮುಖ್ಯ ಧ್ಯೇಯ ವಾಗಿಸಿ ಜವಾಬ್ದಾರಿ ಯನ್ನು ನಿರ್ವಹಿಸುವಂತೆ ಸಲಹೆ ನೀಡಿದರು