ಗೌರವಾಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜ , ಅಧ್ಯಕ್ಷರಾಗಿ ಅಜಿತ್ ರಾವ್ ಕಿಲಂಗೋಡಿ, ಕಾರ್ಯಾಧ್ಯಕ್ಷರಾಗಿ ಡಾl ನಾರಾಯಣ ಶೇಡಿಕಜೆ
ಸುದ್ದಿ ಸುಳ್ಯ ಹಬ್ಬಕ್ಕೆ ಪೂರ್ವ ಭಾವಿಯಾಗಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಹಿನ್ನೆಲೆಯಲ್ಲಿ ಕಳಂಜ ಗ್ರಾಮದ ಗ್ರಾಮಸ್ಥರ ಪೂರ್ವಭಾವಿ ಸಭೆ ಏ. 24 ರಂದು ಯುವಕ ಮಂಡಲ ಕಳಂಜ ಇಲ್ಲಿ ನಡೆಯಿತು.

ಸುದ್ದಿಬಿಡುಗಡೆ ಪತ್ರಿಕೆಯ ಸಂಪಾದಕರಾದ ಹರೀಶ್ ಬಂಟ್ವಾಳ್ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಕುರಿತು ವಿವರ ನೀಡಿದರು.
ಬಳಿಕ ಸುದ್ದಿ ಸುಳ್ಯ ಹಬ್ಬ ಮತ್ತು ಅಭಿಯಾನಕ್ಕೆ ಗ್ರಾಮ ಸಮಿತಿ ರಚಿಸಲಾಯಿತು.















ಗೌರವಾಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜ , ಅಧ್ಯಕ್ಷರಾಗಿ ಅಜಿತ್ ರಾವ್ ಕಿಲಂಗೋಡಿ, ಕಾರ್ಯಾಧ್ಯಕ್ಷರಾಗಿ ಡಾl ನಾರಾಯಣ ಶೇಡಿಕಜೆ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಚೆನ್ನಪ್ಪ ಕಜೆಮೂಲೆ, ಸಂಚಾಲಕರಾಗಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಸಂಯೋಜಕರಾಗಿ ಬಾಲಕೃಷ್ಣ ಬೇರಿಕೆ ,, ಕೋಶಾಧಿಕಾರಿಯಾಗಿ ರವಿಪ್ರಸಾದ್ ರೈ , ಸಹಾಯಕ ಕಾರ್ಯದರ್ಶಿಯಾಗಿ ಶುಭಕುಮಾರ್ ಬಾಳೆಗುಡ್ಡೆ, ಯಶವಂತ ತಂಟೆಪ್ಪಾಡಿ, ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ವಸಂತ ಶೆಟ್ಟಿ ಬೆಳ್ಳಾರೆ, ಮುಂಡುಗಾರು ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷರಾಗಿ ರುಕ್ಮಯ್ಯ ಗೌಡ ಕಳಂಜ, ಶಂಭಯ್ಯ ಭಟ್ ಮುಂಡುಗಾರು, ಈಶ್ವರ ಗೌಡ ಕಜೆಮೂಲೆ, ಪ್ರೇಮಲತಾ ಮಣಿಮಜಲು, ಗಂಗಾಧರ ತೋಟದಮೂಲೆ, ಸುಭ್ರಾಯ ಭಾರದ್ವಾಜ ಇವರನ್ನು ಆಯ್ಜೆ ಮಾಡಲಾಯಿತು.

ಸದಸ್ಯರಾಗಿ ಮಾದವ ಕಜೆಮೂಲೆ, ಪ್ರಶಾಂತ್ ತಂಟೆಪ್ಪಾಡಿ, ಮಹಾಬಲ ಕಲ್ಲೇರಿ, ಅನಂತ ಕೃಷ್ಣ ತಂಟೆಪ್ಪಾಡಿ, ರಾಜೇಶ್ ಪಟ್ಟೆ, ಕರುಣಾಕರ ನಾಲ್ಗುತ್ತು, ಲೊಕೇಶ್ ತಂಟೆಪ್ಪಾಡಿ, ಲಕ್ಷ್ಮೀಶ ಕಜೆಮೂಲೆ, ದಿನೇಶ್ ಪಾಂಡಿಪಾಲು, ಪುಷ್ಪಾ, ಸೌಮ್ಯ, ಜಯ, ಶ್ವೇತ, ಸತೀಶ್ ಕಳಂಜ, ಗಿರಿಧರ ಕಳಂಜ, ಪುರುಷೋತ್ತಮ ಕಲ್ಲೇರಿ, ಪುಷ್ಪಾವತಿ, ಇರಲಿದ್ದಾರೆ.










