ಯೇನೆಕಲ್ಲು : ಗಾಳಿಮಳೆಗೆ ಅಪಾರ ಹಾನಿ April 27, 2025 0 FacebookTwitterWhatsApp ಧರೆಗುರುಳಿದ ಅಡಿಕೆ ಮರಗಳು ಏ. 26ರಂದು ಸುರಿದ ಗಾಳಿ ಮಳೆಗೆ ಯೇನೆಕಲ್ಲು ಗ್ರಾಮದ ಹಲವೆಡೆ ಹಾನಿಯುಂಟಾಗಿದೆ.ದಯಾನಂದ ಕುಕ್ಕಪ್ಪನಮನೆಯವರ ತೋಟದಲ್ಲಿ ಬೃಹತ್ ಮರ ಉರುಳಿ ಬಿದ್ದಿ ಸುಮಾರು 50 ಕ್ಕಿಂತಲೂ ಅಧಿಕ ಅಡಿಕೆ ಮರಗಳು ಮುರಿದುಬಿದ್ದಿರುವಿದಾಗಿ ತಿಳಿದುಬಂದಿದೆ.