ಎಸ್.ಎಸ್.ಪಿ.ಯು ಸುಬ್ರಹ್ಮಣ್ಯ ಎಸ್.ಎಸ್.ಎಲ್‌.ಸಿ ಯಲ್ಲಿ ಶೇ. 99 ಫಲಿತಾಂಶ

0

ಎಸ್.ಎಸ್.ಪಿ.ಯು ಸುಬ್ರಹ್ಮಣ್ಯ ಎಸ್.ಎಸ್.ಎಲ್‌.ಸಿ ಯಲ್ಲಿ ಶೇ. 99 ಫಲಿತಾಂಶ ದಾಖಲಿಸಿದೆ. 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 69 ಮಂದಿ ತೇರ್ಗಡೆಯಾಗಿದ್ದಾರೆ.

ಒಟ್ಟು 14 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಭವಿಶ್ ಕುಮಾರ್ 609 ಅಂಕ ಪಡೆದು ಅತಿ ಹೆಚ್ಚು ಅಂಕ ಪಡೆದವರಾಗಿರುತ್ತಾರೆ.