ವೇದಾಂತ್ ಕೆ.ಎಸ್. ರಾಜ್ಯಕ್ಕೆ ತೃತೀಯ















ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರೋಟರಿ ಪ್ರೌಢಶಾಲೆಯ 63 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 29 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಅಧಿಕ ಅಂಕ ಪಡೆದು ಎ ಪ್ಲಸ್ ದರ್ಜೆ ಗಳಿಸಿಕೊಂಡಿದ್ದಾರೆ ಹಾಗೂ 18 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಸಂಸ್ಥೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವೇದಾಂತ್ ಕೆ ಎಸ್ 625 ರಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರಾಂಕ್ ಪಡೆದಿರುತ್ತಾನೆ. ಈತ ಕೋಲ್ಚಾರಿನ ಶ್ರೀಮತಿ ಮಾಲತಿ ಕೆ ಮತ್ತು ಶಿವಪ್ರಸಾದ್ ಕೆ ಬಿ ಇವರ ಪುತ್ರ










