ಸುಳ್ಯ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿ ನಿಶಾಲ್ ಅಹಮ್ಮದ್ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್

0

ಸುಳ್ಯ ಸೈಂಟ್ ಜೋಸೆಫ್ ಅಂಗ್ಲಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಿಶಾಲ್ ಅಹಮದ್ 625 ರಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ ‌ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ ಇವನ ಸಹೋದರ ನಿಶಿಲ್ ಮುಹಮ್ಮದ್ 616 ಅಂಕಗಳಿಸಿದ್ದಾರೆ.

ಇವರು ಸುಳ್ಯ ನಾವೂರು ನಿವಾಸಿ ಗಾಂಧಿನಗರದಲ್ಲಿ ಉದ್ಯಮಿಯಾಗಿರುವ ಮಜೀದ್ ಕೆ.ಪಿ ಶ್ರೀಮತಿ ಅಲೀಮಾ ದಂಪತಿಗಳ ಪುತ್ರರಾಗಿದ್ದಾರೆ.