ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 616 ಅಂಕ ಪಡೆದು ಊರಿಗೆ ಕೀರ್ತಿ ತಂದ ಚಿಂತನ್ ಕೆ ಆರ್ ಅವರನ್ನು ಅವರ ಮನೆಯಲ್ಲಿ ಮೇ. 4 ರಂದು ಸದಾ ಸಿದ್ದಿ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.















ಈ ಸಂದರ್ಭದಲ್ಲಿ ಚಿಂತನ್ ನ ಪೋಷಕರಾದ ರೋಹಿತಾಶ್ವ ಮತ್ತು ವನಜಾಕ್ಷಿ ಕೊಠಾರಿ, ಸದಾಸಿದ್ದಿ ಮಿತ್ರ ಬಳಗ ಬೀದಿಗುಡ್ಡೆ ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.










