ಬೀದಿಗುಡ್ಡೆ ಸದಾಸಿದ್ದಿ ಮಿತ್ರ ಬಳಗದ ವತಿಯಿಂದ ಆಕಾಶ್ ಎ. ಎಲ್. ಗೆ ಸನ್ಮಾನ

0

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ ಪಡೆದ ಆಕಾಶ್ ಎ. ಎಲ್ ಅವರನ್ನು ಸದಾಸಿದ್ದಿ ಮಿತ್ರ ಬಳಗ ಬೀದಿಗುಡ್ಡೆ ವತಿಯಿಂದ ಗೌರವಿಸಲಾಯಿತು.

ಬಳ್ಪ ಗ್ತಾಮದ ಲೋಕೇಶ್ ಎಣ್ಣೆಮಜಲು ಮತ್ತು ಶ್ರೀಮತಿ ಉಷಾ ದಂಪತಿಗಳ ಪುತ್ರರಾದ ಆಕಾಶ್ ಎ. ಎಲ್ ಗೌರವಿಸಲಾದ ಸಂದರ್ಭ ಮಿತ್ರ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.