
ಸಂಪಾಜೆ ಅರಮನೆ ತೋಟ ಚಾವಡಿ ಗದ್ದೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮೇ 10 ಮತ್ತು 11ರಂದು ನಡೆಯಿತು.
ಮೇ. 10ರಂದು ಸಂಜೆ ದೀಪಾರಾಧನೆ ಶ್ರೀ ಮಹಾವಿಷ್ಣುಮೂರ್ತಿಯ ಭಂಡಾರ ತೆಗೆಯುವುದು, ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ, ಅನ್ನಸಂಪರ್ಪಣೆ ಕುರಿಚಾಟ ನಡೆಯಿತು.
ಮೇ 11ರಂದು ಬೆಳಿಗ್ಗೆ ಅಗ್ನಿ ಪ್ರವೇಶ, ಹರಕೆ ಪ್ರಸಾದ ವಿತರಣೆ ಪೂರ್ವಾಹ್ನ ಮಾರಿಕಳ ಪ್ರವೇಶ ನಡೆಯಿತು.















ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.











