ವೆಂಕಮ್ಮ ಕಜೆತೋಟ ನಿಧನ

0

: ಚೆಂಬು ಗ್ರಾಮದ ಕುದ್ರೆಪಾಯ ಕಜೆತೋಟ ದಿ ಬಾಬುನಾಯ್ಕರವರ ಪತ್ನಿ ವೆಂಕಮ್ಮ (72)ರವರು ಮೇ. 10 ರಂದು ನಿಧನರಾದರು.

ಇವರು ಮಕ್ಕಳಾದ ಗಣಪತಿ,ಪುರುಷೋತ್ತಮ,ರುಕ್ಮಿಣಿ, ಚಂದ್ರಾವತಿ,ವೇದಾವತಿ,ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
,