ಪಂಜ: ಇಂದು ಮೂರು ಊರಿನ ಶ್ರೀ ಶಿರಾಡಿ ರಾಜನ್ ದೈವ ನೇಮೋತ್ಸವ

0

ಪಂಜದ ಕಂರ್ಬು ಪೂಜಾರಿಮನೆ ಎಂಬಲ್ಲಿರುವ ಮೂರು ಊರಿನ ( ಕಂರ್ಬು-ಅಳ್ಪೆ-ಕಂಡೂರು ಕೂಡುಕಟ್ಟು)
ಶ್ರೀ ಶಿರಾಡಿ ರಾಜನ್ ದೈವಸ್ಥಾನ ಜೀರ್ಣೋದ್ಧಾರಗೊಂಡು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು . ಮೇ.11 ರಂದು ರಾತ್ರಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಮೇ.12 ರಂದು ಮುಂಜಾನೆ
ಶ್ರೀ ಶಿರಾಡಿ ರಾಜನ್ ದೈವ ದೈವದ ನೇಮೋತ್ಸವ
ಜರಗಲಿರುವುದು.


ಮೇ. 12 ರಂದು ಮುಂಜಾನೆಯಿಂದ ಶ್ರೀ ಶಿರಾಡಿ ರಾಜನ್ ದೈವ ನೇಮೋತ್ಸವ, ಮಧ್ಯಾಹ್ನ ಗಂಟೆ 12ರಿಂದ ಕೈ ಕಾಣಿಕೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.