ಅಸ್ಮಾ ಕೊಲ್ಲಮೊಗ್ರ ನಿಧನ May 12, 2025 0 FacebookTwitterWhatsApp ಕೊಲ್ಲಮೊಗ್ರದಲ್ಲಿ ಈ ಹಿಂದೆ ದಿನಸಿ ವ್ಯಾಪಾರ ನಡೆಸುತ್ತಿದ್ದ ಹಸೈನಾರ್ ರವರ ಧರ್ಮಪತ್ನಿ ಅಸ್ಮಾ ಅಡ್ಕತ್ ಬೈಲುರವರು ಹೃದಯಾಘಾತದಿಂದ ಮೆ.12 ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಗಂಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.